Sudeep has always been a trendsetter in Sandalwood | Filmibeat Kannada

2017-08-18 2

Sudeep has always been a trendsetter in Sandalwood. Now, his latest look in the film Raju Kannada Medium, in which he is playing a cameo, is grabbing all the eyeballs and is also trending online

ಮೊನ್ನೆ ತಾನೆ ಗಾಲ್ಫ್ ಸ್ಟಿಕ್ ಹಿಡಿದು ಸ್ಟೈಲಿಶ್ ಲುಕ್ ನಲ್ಲಿ ಮಿಂಚಿದ್ದ ಕಿಚ್ಚ ಸುದೀಪ್, ಈಗ ದುಬಾರಿ ಕಾರಿನಲ್ಲಿ ಬಂದು ಇಳಿಯುತ್ತಿದ್ದಾರೆ. ಸುದೀಪ್ ಈ ಫೋಟೋಗಳಲ್ಲಿ ಸಖತ್ ಸ್ಟೈಲಿಶ್ ಆಗಿ ಮಿಂಚುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಟ್ರೆಂಡ್ ಹುಟ್ಟುಹಾಕಿವೆ.ಕಿಚ್ಚ ಸುದೀಪ್ ಅವರಿಗೆ ಈ ಫೋಟೋಗಳು 'ಶ್ರೀಮಂತ ಸುದೀಪ್' ಎಂಬ ಹೊಸ ಹೆಸರನ್ನ ತಂದುಕೊಟ್ಟಿದೆ